The Presence Of God/ದೇವರ ಪ್ರಸನ್ನತೆ (Kannada)

The Presence Of God/ದೇವರ ಪ್ರಸನ್ನತೆ (Kannada)

Ashish Raichur
كم أعجبك هذا الكتاب؟
ما هي جودة الملف الذي تم تنزيله؟
قم بتنزيل الكتاب لتقييم الجودة
ما هي جودة الملفات التي تم تنزيلها؟
ಈ ಪುಸ್ತಕವು ಸತ್ವತಃ ದೇವರ ವಾಕ್ಯದಿಂದ ಆಯ್ದ ದೇವರ ದಿವ್ಯ ಪ್ರಸನ್ನತೆಯ ಕುರಿತ ಒಂದು ಅಧ್ಯಯನವಾಗಿದೆ. ಪರಿಶುದ್ಧ ಗ್ರಂಥಗಳು ದೇವರ ಪ್ರಸನ್ನತೆಯ ಕುರಿತು ಪ್ರಕಟಿಸುವುದೇನು ಎಂಬುದನ್ನು ತೋರಿಸುವುದು ಧ್ಯೇಯವಾಗಿದೆ, ಇದರಿಂದ ವಿಶ್ವಸಿಗಳು ಪ್ರೇರಣೆ ಹೊಂದಬೇಕು ಮತ್ತು ದೇವರನ್ನು ಹುಡುಕಲು ಪ್ರಚೋದನೆಗೊಳ್ಳಬೇಕು ಮತ್ತು ಆತನ ಪ್ರಸನ್ನತೆಯು ಅತ್ಯಧಿಕವಾಗಿ ಬೇಕೆಂಬ ಹೆಬ್ಬಯಕೆ ಅಥವಾ ಹಸಿವೆ ಹೊಂದಿರಬೇಕು .
ದೇವರ ವಾಕ್ಯದಲ್ಲಿ ನೆನೆಯಿರಿ ಮತ್ತು ನಿಮ್ಮ ಜೀವಿತಗಳಿಗೆ ಆತನ ಪ್ರಸನ್ನತೆಯನ್ನು ಆಹ್ವಾನಿಸಿ.ನೀವು ಆತನನ್ನು ಹಿಂಬಾಲಿಸುವಾಗ, ಆತನ ಪ್ರಸನ್ನತೆಯ ಅನುಭವವನ್ನು ನಿರೀಕ್ಷಿಸಿರಿ. ಆತನ ಅಧಿಕ ಪ್ರಸನ್ನತೆಗಾಗಿ ಹಸಿವು ಮತ್ತು ದಾಹ ಉಳ್ಳವರಾಗಿರಿ. ಆತನ ಪ್ರಸನ್ನತೆಯಲ್ಲಿರುವುದೆಂದರೆ ಸಾಮಾನ್ಯವಾಗಿ ನೀವು ಆತನ ಮುಖವನ್ನು ಹುಡುಕುವ ಸ್ಥಳದಲ್ಲಿ ದೇವರೊಂದಿಗೆ ನೀವು ಮುಖಾಮುಖಿಯಾಗುವುದಾಗಿದೆ.
ಇತರ ವಿಶಾಸಿಗಳೊಡನೆ ಜೊತೆಗೂಡಿ ಕರ್ತನನ್ನು ಮತ್ತು ಆತನ ಪ್ರಸನ್ನತೆಯನ್ನು ಸಾಂಘಿಕವಾಗಿ ಹುಡುಕಿರಿ. ಆತನೊಡನಿರುವುದು ಮತ್ತು ಆತನ ಪ್ರಸನ್ನತೆಯನ್ನು ಅನುಭವಿಸುವುದಕ್ಕೆ ಭೂಮಿಯ ಮೇಲಿರುವ ಯಾವುದೂ ಹೋಲಿಕೆಯಾಗಲಾರದು.
عام:
2017
الناشر:
All Peoples Church And World Outreach
اللغة:
kannada
ملف:
PDF, 2.37 MB
IPFS:
CID , CID Blake2b
kannada, 2017
إقرأ علي الإنترنت
جاري التحويل إلى
التحويل إلى باء بالفشل

أكثر المصطلحات والعبارات المستخدمة